5) ದೋಣಿಯ ಎಂಜಿನ್‌ ವೃಫಲ್ಯ: ನಾಲರು ಮೀನುಗಾರರ ರಕಣ ದವ ೦) ಗ೦ಯಿನ್ಟ ಮಂ 10% ಇಲ್ಲಿನ' ' ಬುರ್ವಿಕೆಂ ನಿವಾಸಿಗಳಾದ" ಮಣಿಕಂಠ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಖಾರ್ವಿ, ನಾಗಪ್ಪ ಖಾರ್ವಿ, ಪಾಂಡುರಂಗ ದೋಣಿಯೊಂದು ಏಂಜಿನ್‌ ಕೆಟ್ಟು ಅರಬ್ಬಿ ಖಾರ್ವಿ ಹಾಗೂ ಬೇಲಿಕೇರಿ ನಿವಾಸಿ ಸಮುದ್ರದಲ್ಲಿ ಸಿಕ್ಕಿ ಹಾಕಿಕೊಂಡ ಘಟನೆ ಸಂತೋಷ್‌ ಖಾರ್ವಿ ಅವರನ್ನು ದಡಕ್ಕೆ ರವಿವಾರ ಬೆಳಗ್ಗೆ ಸಂಭವಿಸಿದ್ದು ಬಳಿಕ ಕರೆ ತಂದಿದ್ದಾರೆ. ಈ ದೋಣಿ ದಿನೇಶ್‌ ಅದರಲ್ಲಿದ್ದ ನಾಲ್ವರು ಮೀನುಗಾರರನ್ನು ಖಾರ್ವಿಯವರಿಗೆ ಸೇರಿದ್ದಾಗಿದೆ. ಕರಾವಳಿ ಕಾವಲು ಪಡೆಯ ಪೊಲೀಸರು ತಪ್ಪಿದ ದುರಂತೆ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಈ ದೋಣಿ ಎರಡು ಬೃಹತ್‌ ಬಂಡೆ ರವಿವಾರ ಬೆಳಗ್ಗೆ ಮೀನುಗಾರಿಕೆಗೆ ಈ ಕಲ್ಲುಗಳ. ಮಧ್ಯದ ಸಮುದ್ರದಲ್ಲಿ ದೋಣಿತೆರಳಿದ್ದು ಆದರೆ ಗಂಗೊಳ್ಳಿಯಿಂದ ಸಿಕ್ಕಿಹಾಕಿಕೊಂಡಿದ್ದು ಒಂದು ವೇಳೆ ಸ್ವಲ್ಪ ದೂರದ ಅರಬ್ಬಿ ಸಮುದ್ರದಲ್ಲಿ ಯಾವುದಾದರೂ ಬಂಡೆ ಕಲ್ಲಿಗೆ ಢಿಕ್ಕಿ ಎಂಜಿನ್‌ ಕೆಟ್ಟು ಹೋಗಿ, ಎರಡು ಬೃಹತ್‌ ಹೊಡೆಯುತ್ತಿದ್ದರೆ ಮತ್ತಷ್ಟು ಅನಾಹುತ ಬಂಡೆ ಕಲ್ಲುಗಳ ಮಧ್ಯೆ ಸಿಕ್ಕಿಹಾಕಿಕೊಂಡಿತ್ತು. ಸಂಭವಿಸುವ ಸಾಧ್ಯತೆಯಿತ್ತು. ಆದರೆ ಈ ವೇಳೆ ಅದರಲ್ಲಿದ್ದ ಮೀನುಗಾರರು ಅದೃಷ್ಟವಶಾತ್‌ ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಸುರ(್ಛಚವಾಗಿ ಪಾರಾಗಿದ್ದಾರೆ. ಮಾಹಿತಿ ನೀಡಿದ್ದು ಎಸ್‌ಐ ಸಂದೀಪ್‌ ರಕ್ಷಣಾ ಕಾರ್ಯಾಚರಣೆಯಲ್ಲಿ ಜಿ.ಎಸ್‌, ನೇತೃತ್ವದಲ್ಲಿ ಪೊಲೀಸರು ಕರಾವಳಿ ಕಾವಲು ಪಡೆಯ ಎಸ್‌ಐ ಕೂಡಲೇ ಕಾರ್ಯಪ್ರವೃತ್ತರಾದರು. ಸಂದೀಪ್‌ ಮಾರ್ಗದರ್ಶನದಲ್ಲಿ ಗಸ್ತು ಕಾವಲು ಪಡೆ ಬೋಟಿನಲ್ಲಿ ತೆರಳಿದ ಬೋಟಿನ ಕ್ಯಾಪ್ಟನ್‌ ದೀಪಕ್‌ ಕುಮಾರ್‌, ಪೊಲೀಸರು ಸಮುದ್ರದ ಮಧ್ಯದಲ್ಲಿ ಸಿಕ್ಕಿ ಕಲಾಸಿ ಶೈಲೇಶ್‌, ಎಚ್‌.ಸಿ. ಗುರುರಾಜ್‌, ಕೊಂಡಿದ್ದ ದೋಣಿ ಹಾಗೂ ಅದರಲ್ಲಿದ್ದ ಸಿಬಂದಿ ಪ್ರಸಾದ್‌ ಶೆಟ್ಟಿ ಮೊದಲಾದವರು ನಾಲ್ವರು ಮೀನುಗಾರರಾದ ಗಂಗೊಳ್ಳಿ ಪಾಲ್ಗೊಂಡಿದ್ದರು.